- Advertisement -
- Advertisement -
ಉಜಿರೆಯ ಕಾಮತ್ ಕಂಪೌಂಡ್ ನಲ್ಲಿರುವ ಮಹಾಮಯಾಕೃಪಾ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಸದಸ್ಯರು ಎಲ್ಲರೂ ಬೆಂಗಳೂರಿನಲ್ಲಿ ವಾಸ ಇರುವುದು.ಆಗಾಗ ಸಂಬಂಧಿಕರು ಬಂದು ನೋಡಿಕೊಂಡು ಹೋಗುತ್ತಿದ್ದರು.


ಮನೆಯಲ್ಲಿ ಯಾರು ಇಲ್ಲವೆಂದು ಖಚಿತ ಪಡಿಸಿಕೊಂಡ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.



ಬ್ಯಾಟರಿ ,ಗ್ರ್ಯಾಂಡರ್ ,ಮಿಕ್ಸಿ ,ಏಣಿ , ತ್ರಾಮದ ಪಾತ್ರೆ, ಸ್ಟಿಲ್ ಪಾತ್ರೆಗಳು ಮುಂತಾದ ವಸ್ತುಗಳು ಕಳ್ಳತನವಾಗಿದೆ ಎಂದು ಅಶ್ವಿನಿ ಆರ್ ಕಾಮತ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
- Advertisement -