Saturday, October 17, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಇಂಜಿನಿಯರ್ ಜೊತೆ ಮ್ಯಾಪ್ ಮಾಡಿ ವಾಪಾಸ್ ಹೋದ ಎಸ್.ಐ.ಟಿ ಟೀಂ

ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಇಂಜಿನಿಯರ್ ಜೊತೆ ಮ್ಯಾಪ್ ಮಾಡಿ ವಾಪಾಸ್ ಹೋದ ಎಸ್.ಐ.ಟಿ ಟೀಂ

- Advertisement -
- Advertisement -

ಬೆಳ್ತಂಗಡಿ : ಬಂಗ್ಲೆಗುಡ್ಡೆ ಪ್ರದೇಶದಲ್ಲಿ  ಎಸ್.ಐ.ಟಿ ಅಧಿಕಾರಿಗಳು ಇಂಜಿನಿಯರ್ ಗಳನ್ನು ಕರೆದುಕೊಂಡು ಬಂದು ಮ್ಯಾಪ್ ಮಾಡಿ ವಾಪಸ್ ಹೋದರು.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸಿಕ್ಕಿದ ಅಸ್ಥಿಪಂಜರ ಜಾಗದಿಂದ ಹೆದ್ದಾರಿಗೆ ಎಷ್ಟು ಅಂತ ಇದೆ ಎಂದು ಎಸ್.ಐ.ಟಿ ಅಧಿಕಾರಿಗಳು PWD ಇಂಜಿನಿಯರ್ ಗಳ ಜೊತೆ ಸೆ.30 ರಂದು ಸಂಜೆ 4 ಗಂಟೆಯಿಂದ 4:30 ರವರೆಗೆ ಮ್ಯಾಪ್ ಮಾಡಿ ವಾಪಸ್ ತೆರಳಿದರು.

- Advertisement -

Latest News

error: Content is protected !!