Wednesday, June 3, 2026
Homeಕರಾವಳಿಮಂಗಳೂರು: ರಾಜ್ಯ ಸರ್ಕಾರ ಅಂಗಡಿ ಬಂದ್ ಮಾಡಿದೆ: ಸರ್ಕಾರಿ ಕಚೇರಿಯಲ್ಲಿ ಜನರ ಸಮಸ್ಯೆ ಕೇಳುವವರೇ ಇಲ್ಲ:...

ಮಂಗಳೂರು: ರಾಜ್ಯ ಸರ್ಕಾರ ಅಂಗಡಿ ಬಂದ್ ಮಾಡಿದೆ: ಸರ್ಕಾರಿ ಕಚೇರಿಯಲ್ಲಿ ಜನರ ಸಮಸ್ಯೆ ಕೇಳುವವರೇ ಇಲ್ಲ: ಯು.ಟಿ.ಖಾದರ್

- Advertisement -
- Advertisement -

ಮಂಗಳೂರು: ರಾಜ್ಯ ಸರ್ಕಾರ ಅಂಗಡಿ ಬಂದ್ ಮಾಡಿದೆ. ಜಿಲ್ಲೆಯಲ್ಲಿ ಜನ ನೀರಿಗಾಗಿ ಪರದಾಡ್ತಾ ಇದ್ದಾರೆ. ಸರ್ಕಾರದ ಸವಲತ್ತುಗಳು ಜನರಿಗೆ ಸಿಗುತ್ತಿಲ್ಲ. ಆದ್ರೆ ಬಿಜೆಪಿ ಜನಪ್ರತಿನಿಧಿಗಳು ಸರ್ಕಾರದ ಕಚೇರಿ ಮುಚ್ಚಿ ವಿಜಯ ಸಂಕಲ್ಪ ಯಾತ್ರೆ ಮಾಡ್ತಿದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನ ನೀರಿಗಾಗಿ ಸಂಕಷ್ಟ ಎದುರಿಸ್ತಾ ಇದ್ರೆ ಸಂಬಂಧಪಟ್ಟ ಅಧಿಕಾರಿಗಳು ಜನರ ಸಂಕಷ್ಟ ಕೇಳಲು ಸುಳಿಯುತ್ತಲೇ ಇಲ್ಲ. ಸರ್ಕಾರಿ ಕಚೇರಿಯಲ್ಲಿ ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ ಎಂದರು.

- Advertisement -

Latest News

error: Content is protected !!