Wednesday, July 15, 2026
Homeಕರಾವಳಿಉಡುಪಿಉಡುಪಿ: ಯಾರೇ ಕೈ ಮುಗಿದ್ರೂ ಅವ್ರಿಗೆ ವಾಪಾಸ್‌ ಕೈ ಮುಗಿಯೋದು ಮೋದಿ ಸಂಪ್ರದಾಯ: ಶ್ರೀನಿವಾಸ್‌ ಪೂಜಾರಿ

ಉಡುಪಿ: ಯಾರೇ ಕೈ ಮುಗಿದ್ರೂ ಅವ್ರಿಗೆ ವಾಪಾಸ್‌ ಕೈ ಮುಗಿಯೋದು ಮೋದಿ ಸಂಪ್ರದಾಯ: ಶ್ರೀನಿವಾಸ್‌ ಪೂಜಾರಿ

- Advertisement -
- Advertisement -

ಉಡುಪಿ: ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ಮೋದಿ ಫೋಟೊ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೋದಿಗೆ ಕೈಮುಗಿಯಬೇಡಿ ಅಂತ ನಾವು ಹೇಳೋಕಾಗಲ್ಲ. ಯಾರೇ ಕೈ ಮುಗಿದ್ರೂ ಅವ್ರಿಗೆ ವಾಪಾಸ್‌ ಕೈ ಮುಗಿಯೋದು ಮೋದಿ ಸಂಪ್ರದಾಯ. ಕೈ ಮುಗಿದವರು ಯಾರು ಅನ್ನೋ ಬಗ್ಗೆ ಪ್ರಧಾನಿಗೆ ತಿಳಿದಿರೋದಿಲ್ಲ ಎಂದು ಶ್ರೀನಿವಾಸ್‌ ಪೂಜಾರಿ ಹೇಳಿದ್ರು.

- Advertisement -

Latest News

error: Content is protected !!