Friday, May 17, 2024
Homeಕರಾವಳಿಉಡುಪಿಇಂದು ಉಡುಪಿಯಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಕಿರು ಸಾಕ್ಷ್ಯಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' ಪ್ರದರ್ಶನ

ಇಂದು ಉಡುಪಿಯಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರದರ್ಶನ

spot_img
- Advertisement -
- Advertisement -

ಉಡುಪಿ : ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ  ಇಂದು ಸಂಜೆ 4 ಗಂಟೆಗೆ ಪ್ರಪ್ರಥಮ ಆಸ್ಕರ್ ವಿಜೇತ ಭಾರತೀಯ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರದರ್ಶನಗೊಳ್ಳಲಿದೆ.  ಜಿಸಿಪಿಎಎಸ್‌ನ ನೆಲ ಅಂತಸ್ತಿನ ಉಪನ್ಯಾಸ ಸಭಾಂಗಣ-2 ರಲ್ಲಿ ಚಿತ್ರ ಪ್ರದರ್ಶನವಾಗಲಿದೆ.

ಮಾನವ-ಪ್ರಕೃತಿ ಸಂಬಂಧವನ್ನು ವ್ಯಾಖ್ಯಾನಿಸುವ ಆನೆ ಮತ್ತು ಮಾನವರ ಸಂಬಂಧವನ್ನು ಆಧರಿಸಿದ ‘ಎಲಿಫೆಂಟ್ ವಿಸ್ಪರರ್’ ಬಹಳಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಮತ್ತು ಇತ್ತೀಚೆಗೆ ಘೋಷಿಸಲಾದ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

- Advertisement -
spot_img

Latest News

error: Content is protected !!