Thursday, May 2, 2024
Homeತಾಜಾ ಸುದ್ದಿಅಮೇರಿಕದಲ್ಲಿ ಕರೋನವೈರಸ್ ಲಸಿಕೆ ಅಭಿಯಾನ -ನಾಳೆಯಿಂದ 'ಆಪರೇಷನ್ ವಾರ್ಪ್ ಸ್ಪೀಡ್' ಆರಂಭ

ಅಮೇರಿಕದಲ್ಲಿ ಕರೋನವೈರಸ್ ಲಸಿಕೆ ಅಭಿಯಾನ -ನಾಳೆಯಿಂದ ‘ಆಪರೇಷನ್ ವಾರ್ಪ್ ಸ್ಪೀಡ್’ ಆರಂಭ

spot_img
- Advertisement -
- Advertisement -

ಅಮೇರಿಕ: ಇಲ್ಲಿನ ಸಾರ್ವಜನಿಕರು ತುರ್ತು ಬಳಕೆಗೆ ಅಧಿಕೃತವಾದ ನಂತರ ಕರೋನವೈರಸ್ ಲಸಿಕೆ ಫಿಜರ್/ಬಯೋಎನ್ ಟೆಕ್ ಅನ್ನು ಸ್ವೀಕರಿಸಲಾರಂಭಿಸುತ್ತಾರೆ ಎಂದು ಹೇಳಲಾಗಿದೆ.ಅಮೆರಿಕ ಸರ್ಕಾರದ ಲಸಿಕೆ ಅಭಿಯಾನ ‘ಆಪರೇಷನ್ ವಾರ್ಪ್ ಸ್ಪೀಡ್’ ಲಸಿಕೆಯ ಡೋಸ್ ಗಳನ್ನು ‘ಮುಂದಿನ 24 ಗಂಟೆಗಳಲ್ಲಿ’ ಶಿಪ್ಪಿಂಗ್ ಕಂಟೈನರ್ ಗಳಲ್ಲಿ ತುಂಬಿ ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.

ಈಗಾಗಲೇ ಕಂಡು ಹಿಡಿಯಲಾಗಿರುವ ಲಸಿಕೆಯು ಕೋವಿಡ್-19 ರ ವಿರುದ್ಧ 95% ರಷ್ಟು ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೆ ಈ ಲಸಿಕೆಯು ಆಹಾರ ಮತ್ತು ಔಷಧ ಆಡಳಿತ (FDA) ಸುರಕ್ಷಿತವಾಗಿದೆ.ಮುಂದಿನ ವಾರ ಸುಮಾರು ಮೂರು ದಶಲಕ್ಷ ಜನರನ್ನು ತಲುಪಲಿರುವ ಫೈಜರ್/ಬಯೋಎನ್ ಟೆಕ್ ಲಸಿಕೆ ತನ್ನ ಆರಂಭಿಕ ವಿತರಣೆಯನ್ನು ಪೂರ್ಣಗೊಳಿಸುತ್ತದೆ.

- Advertisement -
spot_img

Latest News

error: Content is protected !!