Friday, April 19, 2024
Homeತಾಜಾ ಸುದ್ದಿನಾಳೆ 2020ರ ಏಕೈಕ ಸಂಪೂರ್ಣ ಸೂರ್ಯಗ್ರಹಣ- ಭಾರತಕ್ಕೆ ಗೋಚರಿಸುವುದಿಲ್ಲ ರಾತ್ರಿಯ ಗ್ರಹಣ!..

ನಾಳೆ 2020ರ ಏಕೈಕ ಸಂಪೂರ್ಣ ಸೂರ್ಯಗ್ರಹಣ- ಭಾರತಕ್ಕೆ ಗೋಚರಿಸುವುದಿಲ್ಲ ರಾತ್ರಿಯ ಗ್ರಹಣ!..

spot_img
- Advertisement -
- Advertisement -

ನವದೆಹಲಿ :2020ರ ಏಕೈಕ ಸಂಪೂರ್ಣ ಸೂರ್ಯಗ್ರಹಣವು ನಾಳೆ ಸಂಭವಿಸಲಿದೆ.ಈ ವರ್ಷದ ಕೊನೆಯ ಸೂರ್ಯಗ್ರಹಣ ಇದಾಗಿದ್ದು ಈ ಬಾರಿ ಸೂರ್ಯಗ್ರಹಣ ಸಂಜೆ 7 ಗಂಟೆ 3 ನಿಮಿಷಕ್ಕೆ ಆರಂಭಗೊಂಡು ಡಿಸೆಂಬರ್ 15 ರ ರಾತ್ರಿ 12.23 ಕ್ಕೆ ಮುಕ್ತಾಯವಾಗಲಿದೆ. ಈ ಸಂಪೂರ್ಣ ಗ್ರಹಣವು ಹಗಲಿನ ಸಮಯದಲ್ಲಿ ಸಂಭವಿಸುವುದಿಲ್ಲವಾದ್ದರಿಂದ ಅದು ಭಾರತದ ಜನರಿಗೆ ಗೋಚರಿಸುವುದಿಲ್ಲ.

ಈ ಬಾರಿ ಚಿಲಿ ಮತ್ತು ಅರ್ಜೆಂಟೈನಾದ ಕೆಲವು ಪ್ರದೇಶಗಳ ಜನರಿಗೆ ಸೂರ್ಯಗ್ರಹಣ ಗೋಚರಿಸಲಿದೆ. ಸೂರ್ಯಗ್ರಹಣ ದಕ್ಷಿಣ ಅಮೆರಿಕದ ದಕ್ಷಿಣ ತುದಿಯನ್ನು ಹಾದು ಹೋಗುತ್ತದೆ ಮತ್ತು ದಕ್ಷಿಣ ಅಮೇರಿಕಾ, ದಕ್ಷಿಣ ಅಮೆರಿಕ, ದಕ್ಷಿಣ-ಪಶ್ಚಿಮ ಆಫ್ರಿಕಾ ಮತ್ತು ಅಂಟಾರ್ಕ್ಟಿಕಾದ ಕೆಲವು ಸ್ಥಳಗಳು ಈ ದಕ್ಷಿಣ ಅಮೆರಿಕದ ಸಂಪೂರ್ಣ ಸೂರ್ಯಗ್ರಹಣದ ಭಾಗಶಃ ಹಂತವನ್ನು ನೋಡಲು ಸಾಧ್ಯವಾಗುತ್ತದೆ.

- Advertisement -
spot_img

Latest News

error: Content is protected !!