Sunday, June 7, 2026
Homeಕರಾವಳಿಉಡುಪಿಕುಂದಾಪುರ: ಬಸ್‌ನಲ್ಲಿ ದೇವರಿಗೆ ಹೂವು ಮುಡಿಸುತ್ತಿದ್ದ ವೇಳೆ ಕ್ಲೀನರ್‌ ಕುಸಿದು ಬಿದ್ದು ಸಾವು

ಕುಂದಾಪುರ: ಬಸ್‌ನಲ್ಲಿ ದೇವರಿಗೆ ಹೂವು ಮುಡಿಸುತ್ತಿದ್ದ ವೇಳೆ ಕ್ಲೀನರ್‌ ಕುಸಿದು ಬಿದ್ದು ಸಾವು

- Advertisement -
- Advertisement -

ಕುಂದಾಪುರ: ಬಸ್‌ನಲ್ಲಿ ದೇವರ ಫೋಟೋಗೆ ಹೂವು ಇಡುತ್ತಿದ್ದ ವೇಳೆ ಬಸ್‌ ಕ್ಲೀನರ್‌ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹಂಗಳೂರು ಗ್ರಾಮದ ಗ್ಯಾರೇಜ್‌ವೊಂದರಲ್ಲಿ ನಡೆದಿದೆ.

ಹುಬ್ಬಳ್ಳಿಯ ಬ್ಯಾಹಟ್ಟಿ ಗ್ರಾಮದ ಯಡ್ರಾವಿ ಓಣಿ ನಿವಾಸಿ ಪ್ರಸ್ತುತ ಕುಂದಾಪುರದ ಗ್ಯಾರೇಜ್ ವೊಂದರಲ್ಲಿ ಬಸ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಸುರೇಶ ನವಲೀಕ (42) ಮೃತಪಟ್ಟವರು.

ಮೃತರ ಅಣ್ಣ ನೀಡಿದ ದೂರಿನನ್ವಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!