Thursday, June 4, 2026
Homeಕರಾವಳಿಉಡುಪಿಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಟಿಎಂಗೆ ನುಗ್ಗಿದ ಕಾರು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಟಿಎಂಗೆ ನುಗ್ಗಿದ ಕಾರು

- Advertisement -
- Advertisement -

ಉಡುಪಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎಟಿಎಂವೊಂದಕ್ಕೆ ನುಗ್ಗಿದ ಘಟನೆ ನಗರದ ಕಲ್ಪನಾ ಥಿಯೇಟರ್ ಮುಂಭಾಗದಲ್ಲಿ ನಡೆದಿದೆ.  

ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಅಪಘಾತದ ರಭಸಕ್ಕೆ ಎಟಿಎಂನ ಗೋಡೆ ಹಾಗೂ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.

- Advertisement -

Latest News

error: Content is protected !!