Thursday, June 4, 2026
Homeತಾಜಾ ಸುದ್ದಿಮಂಗಳೂರು: ಪ್ರವೀಣ್‌ ನೆಟ್ಟಾರು, ಹರ್ಷ ಹತ್ಯೆಯ ತನಿಖೆಗೇ ಮಹತ್ವ: ಬಿಜೆಪಿ ಸರ್ಕಾರದಿಂದ ಎನ್‌ಐಎ ದುರ್ಬಳಕೆ: ಪಿಎಫ್‌ಐ...

ಮಂಗಳೂರು: ಪ್ರವೀಣ್‌ ನೆಟ್ಟಾರು, ಹರ್ಷ ಹತ್ಯೆಯ ತನಿಖೆಗೇ ಮಹತ್ವ: ಬಿಜೆಪಿ ಸರ್ಕಾರದಿಂದ ಎನ್‌ಐಎ ದುರ್ಬಳಕೆ: ಪಿಎಫ್‌ಐ ಆರೋಪ

- Advertisement -
- Advertisement -

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ವಿಚಾರದಲ್ಲಿ ಬಿಜೆಪಿ ಸರ್ಕಾರ ಎನ್ ಐಎ ಯನ್ನು ದುರ್ಬಳಕೆ ಮಾಡಿಕೊಳ್ತಿದೆ ಅಂತ  ಪಿಎಫ್ ಐ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಫ್ ಐ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಕರಾವಳಿ ಸರಣಿ ಹತ್ಯೆ ಸಮೇತ ರಾಜ್ಯದಲ್ಲಿ ಇತ್ತೀಚೆಗೆ ಹಲವು ಕೊಲೆ ಪ್ರಕರಣಗಳು ನಡೆದಿವೆ. ಆದ್ರೆ ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್‌ ನೆಟ್ಟಾರು ಹತ್ಯೆ ತನಿಖೆಗೆ ಹೆಚ್ಚಿನ ಮಹತ್ವ ನೀಡಲಾಗ್ತಿದ್ದು, ಮಸೂದ್‌ ಫಾಝಿಲ್‌ ಹತ್ಯೆ ಪ್ರಕರಣಗಳಿಗೆ ಅಷ್ಟು ಮಹತ್ವ ನೀಡಿಲ್ಲ ಅಂತ ದೂರಿದ್ದಾರೆ.

- Advertisement -

Latest News

error: Content is protected !!