Thursday, June 4, 2026
Homeಕರಾವಳಿಉಡುಪಿಉಡುಪಿ: ಪಾಳು ಬಿದ್ದ ಮನೆಯಲ್ಲಿ ಅವಿತಿರುವ ಚಿರತೆ: ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಂದ ಸಿದ್ಧತೆ

ಉಡುಪಿ: ಪಾಳು ಬಿದ್ದ ಮನೆಯಲ್ಲಿ ಅವಿತಿರುವ ಚಿರತೆ: ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಂದ ಸಿದ್ಧತೆ

- Advertisement -
- Advertisement -

ಉಡುಪಿ: ಪಾಳುಬಿದ್ದ ಮನೆಯೊಂದರಲ್ಲಿ ಚಿರತೆ ಅವಿತು ಕುಳಿತಿದ್ದು ಸ್ಥಳೀಯರು ಆತಂಕಗೊಂಡಿರುವ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಚಿರತೆ ಸೆರೆ ಹಿಡಿಯಲು ಸಿದ್ಧತೆ ನಡೆಸಿದ್ದಾರೆ. ಇನ್ನು ಮಣಿಪಾಲ ,ಸರಳಬೆಟ್ಟು ಪರಿಸರದಲ್ಲಿ ಹಲವು ದಿನಗಳಿಂದ ಚಿರತೆ ಕಾಟ ಹೆಚ್ಚುತ್ತಿದ್ದು ಜನರು ಕತ್ತಲಾದ ನಂತರ ಭಯದಿಂದಲೇ ಓಡಾಡಬೇಕಾಗಿದೆ.

- Advertisement -

Latest News

error: Content is protected !!