Monday, June 30, 2025
Homeತಾಜಾ ಸುದ್ದಿರಾಜ್ಯದಲ್ಲಿ ಇಂದಿನಿಂದ ಶಾಲಾರಂಭ : ಮನೆ ಮನೆಗೆ ಹೋಗಿ ಮದುವೆ ಆಮಂತ್ರಣದ ರೀತಿ ಆಹ್ವಾನ ಪತ್ರಿಕೆ...

ರಾಜ್ಯದಲ್ಲಿ ಇಂದಿನಿಂದ ಶಾಲಾರಂಭ : ಮನೆ ಮನೆಗೆ ಹೋಗಿ ಮದುವೆ ಆಮಂತ್ರಣದ ರೀತಿ ಆಹ್ವಾನ ಪತ್ರಿಕೆ ನೀಡಿದ ಶಿಕ್ಷಕರು!

spot_img
- Advertisement -
- Advertisement -

ಕಲಬುರ್ಗಿ: ಇಂದು ಸರ್ಕಾರಿ ಶಾಲೆಗಳು ಆರಂಭ ಹಿನ್ನೆಲೆಯಲ್ಲಿ
ಮದುವೆ ಆಮಂತ್ರಣ ಪತ್ರಿಕೆ ರೀತಿಯಲ್ಲಿ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಶಾಲಾ ಮಕ್ಕಳ ಮನೆ ಮನೆಗೆ ಹೋಗಿ ಶಿಕ್ಷಕರು ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಗಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಈ ವಿನೂತನ ಪ್ರಯತ್ನ ನಡೆದಿದೆ.

ಶಾಲಾ ಆರಂಭೋತ್ಸವದ ಮಮತೆಯ ಕರೆಯೋಲೆ, ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಅಂತ ಪಾಲಕರಲ್ಲಿ ಶಿಕ್ಷಕರು ಮನವಿ ಮಾಡಿದ್ದಾರೆ.

ನಿನ್ನೆ ಮನೆ ಮನೆಗೆ ಹೋಗಿ ಇಂದು ಶಾಲೆಗೆ ಮಕ್ಕಳನ್ನು ಕಳಿಸಲು ಮನವಿ ಮಾಡಿದ್ದಾರೆ.

ಶಿಕ್ಷಕರ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!