Saturday, June 6, 2026
Homeಕರಾವಳಿಸುಬ್ರಹ್ಮಣ್ಯದಲ್ಲಿ ಆರ್.ಟಿ.ಓ ಅಧಿಕಾರಿಗಳ ಕಾರ್ಯಾಚರಣೆ: ಇಪ್ಪತ್ತಕ್ಕೂ ಹೆಚ್ಚು ಕಳ್ಳ ಟ್ಯಾಕ್ಸಿ ವಶಕ್ಕೆ ಪಡೆದ ಅಧಿಕಾರಿಗಳು

ಸುಬ್ರಹ್ಮಣ್ಯದಲ್ಲಿ ಆರ್.ಟಿ.ಓ ಅಧಿಕಾರಿಗಳ ಕಾರ್ಯಾಚರಣೆ: ಇಪ್ಪತ್ತಕ್ಕೂ ಹೆಚ್ಚು ಕಳ್ಳ ಟ್ಯಾಕ್ಸಿ ವಶಕ್ಕೆ ಪಡೆದ ಅಧಿಕಾರಿಗಳು

- Advertisement -
- Advertisement -

ಸುಬ್ರಹ್ಮಣ್ಯ :ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ (ರಿ) (KTDO) 21 ಝೋನ್ ಸದಸ್ಯರ ಖಚಿತ ಮಾಹಿತಿ ಮೇರೆಗೆ ಪುತ್ತೂರು ಆರ್‌.ಟಿ.ಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಇಪ್ಪತ್ತಕ್ಕೂ ಹೆಚ್ಚು ಪ್ರೈವೇಟ್ ಟ್ಯಾಕ್ಸಿಯನ್ನು ವಶಪಡಿಸಿಕೊಂಡಿದ್ದಾರೆ.

ಟೂರಿಸ್ಟ್ ವಾಹನವಾಗಿ ಮಾಡದೆ ಸರಕಾರಕ್ಕೆ ವಂಚಿಸಿ ಪ್ರೈವೇಟ್ ವಾಹನದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಬರುತ್ತಿದ್ದ ಬಗ್ಗೆ ಹಲವು ದೂರುಗಳನ್ನು ಬಂದಿರುವ ಹಿನ್ನಲೆಯಲ್ಲಿ KTDO ಸದಸ್ಯರು ಪುತ್ತೂರು RTO ಅಧಿಕಾರಿಗಳಿಗೆ ಮಾಹಿತಿ ನೀಡಿ ಮಂಗಳವಾರ ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!