Sunday, June 7, 2026
Homeತಾಜಾ ಸುದ್ದಿಮೋದಿ ಜನ್ಮದಿನದಂದು ಹುಟ್ಟುವ ಮಕ್ಕಳಿಗೆ ತಮಿಳುನಾಡು ಬಿಜೆಪಿಯಿಂದ ಚಿನ್ನ ಉಂಗುರದ ಉಡುಗೊರೆ

ಮೋದಿ ಜನ್ಮದಿನದಂದು ಹುಟ್ಟುವ ಮಕ್ಕಳಿಗೆ ತಮಿಳುನಾಡು ಬಿಜೆಪಿಯಿಂದ ಚಿನ್ನ ಉಂಗುರದ ಉಡುಗೊರೆ

- Advertisement -
- Advertisement -

ತಮಿಳುನಾಡು: ಸೆಪ್ಟೆಂಬರ್ 17 ಪ್ರಧಾನಿ ಮೋದಿಯವರ ಜನ್ಮದಿನ. ಅಂದು ತಮಿಳುನಾಡು ಬಿಜೆಪಿಯು ವಿಶೇಷ ರೀತಿಯಲ್ಲಿ ಮೋದಿಯವರ ಹುಟ್ಟುಹಬ್ಬವನ್ನು ಆಚರಿಸ್ತಾ ಇದೆ. ಅಂದು(ಸೆಪ್ಟೆಂಬರ್ 17) ಜನಿಸಿದ ಶಿಶುಗಳಿಗೆ ಸುಮಾರು 2 ಗ್ರಾಂನ ಉಂಗುರವನ್ನು ನೀಡಲು ತಮಿಳುನಾಡು ಬಿಜೆಪಿ ನಿರ್ಧರಿಸಿದೆ.

ನಾವು ಚೆನ್ನೈನ ಸರ್ಕಾರಿ ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದ್ದೇವೆ, ಅಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನದಂದು ಜನಿಸಿದ ಎಲ್ಲಾ ಮಕ್ಕಳಿಗೆ ಚಿನ್ನದ ಉಂಗುರಗಳನ್ನು ನೀಡಲಾಗುತ್ತದೆ ಎಂದು ಮೀನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಹೇಳಿದ್ದಾರೆ.

- Advertisement -

Latest News

error: Content is protected !!