Thursday, June 4, 2026
Homeತಾಜಾ ಸುದ್ದಿಮಂಗಳೂರು: ಸುರತ್ಕಲ್‌ ಟೋಲ್‌ ಸಿಬ್ಬಂದಿಗೆ ಉದ್ಯೋಗ: ಮನಪಾ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಭರವಸೆ 

ಮಂಗಳೂರು: ಸುರತ್ಕಲ್‌ ಟೋಲ್‌ ಸಿಬ್ಬಂದಿಗೆ ಉದ್ಯೋಗ: ಮನಪಾ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಭರವಸೆ 

- Advertisement -
- Advertisement -

ಮಂಗಳೂರು: ಸುರತ್ಕಲ್ ಟೋಲ್ ತೆರವುಗೊಂಡ್ರೆ ಅಲ್ಲಿನ ಸಿಬ್ಬಂದಿಗೆ ಉದ್ಯೋಗ ನೀಡುವುದಾಗಿ ಕೆಪಿಸಿಸಿ ಸಂಯೋಜಕಿ, ಮನಪಾ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಭರವಸೆ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 31 ಮಂದಿ ಯುವಕ ಯವತಿಯರಿಗೆ ಟೋಲ್‌ ತೆರವುಗೊಂಡ್ರೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ರು. ಇನ್ನು ಟೋಲ್‌ ತೆರವಿಗೆ ನಡೆಸಿರುವ ಹೋರಾಟಕ್ಕೆ ಶೀಘ್ರವೇ ಗೆಲುವು ಸಿಗುವ ಭರವಸೆ ಇದೆ ಎಂದರು.

- Advertisement -

Latest News

error: Content is protected !!