Monday, May 20, 2024
Homeಮನರಂಜನೆಬೋಲ್ಡ್ ಲುಕ್ ನಲ್ಲಿ ವರ್ಕ್ ಔಟ್ ಮಾಡಿದ ಸನ್ನಿ ಲಿಯೋನ್

ಬೋಲ್ಡ್ ಲುಕ್ ನಲ್ಲಿ ವರ್ಕ್ ಔಟ್ ಮಾಡಿದ ಸನ್ನಿ ಲಿಯೋನ್

spot_img
- Advertisement -
- Advertisement -

ಲಾಕ್ ಡೌನ್ ಎಲ್ಲರನ್ನು ಮನೆಯಲ್ಲಿ ಲಾಕ್ ಮಾಡಿದೆ. ಬಾಲಿವುಡ್, ಹಾಲಿವುಡ್ ಸ್ಟಾರ್ಸ್ ಕೂಡ ಮನೆಯಲ್ಲಿ ಬಂಧಿಯಾಗಿದ್ದಾರೆ. ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸ್ಟಾರ್ಸ್ ಮಾತನಾಡ್ತಿದ್ದಾರೆ. ದಿನಕ್ಕೊಂದು ವಿಡಿಯೋ ಹಾಕಿ ಅಭಿಮಾನಿಗಳ ಬೇಸರ ಹೋಗಲಾಡಿಸ್ತಿದ್ದಾರೆ. ಇದ್ರಲ್ಲಿ ಬಾಲಿವುಡ್ ಬೇಬಿ ಡಾಲ್ ಸನ್ನಿ ಹೊರತಾಗಿಲ್ಲ.

ಸನ್ನಿ ಲಿಯೋನ್ ವಿಡಿಯೋ ಒಂದು ಈಗ ವೈರಲ್ ಆಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ ಸನ್ನಿ ಲಿಯೋನ್ ಈ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸನ್ನಿ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಸ್ಟೈಲ್ ನಲ್ಲಿಯೇ ಯೋಗ ಮಾಡಿದ ನಟಿ ಇದಕ್ಕೆ ರೆಟ್ರೋ ಏರೋಬಿಕ್ಸ್ ಎಂದು ಶೀರ್ಷಿಕೆ ನೀಡಿದ್ದಾರೆ.

https://www.instagram.com/p/B_OgWfcj98_/?utm_source=ig_embed

ನಂತ್ರ ಸನ್ನಿ ಟಿಕ್ ಟಾಕ್ ನಲ್ಲೂ ವಿಡಿಯೋ ಹಂಚಿಕೊಂಡಿದ್ದಾರೆ. ಇದ್ರಲ್ಲಿ ಸನ್ನಿ ಅತ್ತಿಗೆ ಜೊತೆ ಯೋಗ ಮಾಡ್ತಿದ್ದಾರೆ. ನಾವೆಲ್ಲ ದೂರವಿದ್ದೇವೆ. ಆದ್ರೆ ವಿಡಿಯೋ ಮಾಡಿ ಖುಷಿಯಾಗಿದ್ದೇನೆ ಎಂದು ಸನ್ನಿ ಬರೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!