Saturday, May 18, 2024
Homeಕರಾವಳಿಸುಳ್ಯ: ಬೇಂಗಮಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಪಲ್ಟಿ

ಸುಳ್ಯ: ಬೇಂಗಮಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಪಲ್ಟಿ

spot_img
- Advertisement -
- Advertisement -

ಸುಳ್ಯ: ಬೊಲೆರೋವೊಂದು ಪಲ್ಟಿಯಾಗಿರುವ ಘಟನೆ ಬೇಂಗಮಲೆಯಲ್ಲಿ ನಡೆದಿದೆ. ಐವರ್ನಾಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೊಲೆರೋ ಗಾಡಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.  ವಾಹನದಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಾಹನವನ್ನು ಸ್ಥಳೀಯರ ಸಹಕಾರದೊಂದಿಗೆ ವಾಹನವನ್ನು ಮೇಲಕ್ಕೆತ್ತಲಾಗಿದೆ.

- Advertisement -
spot_img

Latest News

error: Content is protected !!