Saturday, May 25, 2024
HomeUncategorizedಅಡ್ಕಾರ್: ಪಲ್ಟಿಯಾಗಿ ಒಂದು ಸುತ್ತು ತಿರುಗಿದ ಪಿಕಪ್ ವಾಹನ

ಅಡ್ಕಾರ್: ಪಲ್ಟಿಯಾಗಿ ಒಂದು ಸುತ್ತು ತಿರುಗಿದ ಪಿಕಪ್ ವಾಹನ

spot_img
- Advertisement -
- Advertisement -

ಸುಳ್ಯ: ಸುಳ್ಯದ ಅಡ್ಕಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ ಹೊಡೆದ ಘಟನೆ ಇಂದು ನಡೆದಿದೆ.

ಅತಿಯಾದ ವೇಗದ ಪರಿಣಾಮ ಪಲ್ಟಿ ಹೊಡೆದ ಪಿಕಪ್ ಪುನ: ಪುತ್ತೂರು ಕಡೆ ಮುಖಮಾಡಿ ತಿರುಗಿ ಬಿದ್ದಿದೆ.

ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಪಲ್ಟಿಯಾಗಿರುವ ಬಾಹನವನ್ನು ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ.

- Advertisement -
spot_img

Latest News

error: Content is protected !!