Saturday, April 27, 2024
Homeತಾಜಾ ಸುದ್ದಿಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ಸುಖ್ವಿಂದರ್​ ಸಿಂಗ್‌ ಸುಖು ಆಯ್ಕೆ

ಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ಸುಖ್ವಿಂದರ್​ ಸಿಂಗ್‌ ಸುಖು ಆಯ್ಕೆ

spot_img
- Advertisement -
- Advertisement -

ಶಿಮ್ಲಾ: ಭಾರೀ ಹೈಡ್ರಾಮಾದ ನಡುವೆಯೇ ಹಿಮಾಚಲ ಪ್ರದೇಶದ ಸಿಎಂ ಪಟ್ಟ ಸುಖ್ವಿಂದರ್​ ಸಿಂಗ್‌ ಸುಖು ಅವರಿಗೆ ಸಿಕ್ಕಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರಳ ಬಹುಮತ ಪಡೆದುಕೊಂಡಿದೆ. ಆದ್ರೆ, ಸಿಎಂ ಆಯ್ಕೆ ವಿಚಾರದಲ್ಲಿ ದೊಡ್ಡ ಹೈಡ್ರಾಮವೇ ನಡೆದಿತ್ತು.

ಇದರ ಮಧ್ಯೆ ಇದೀಗ ಕಾಂಗ್ರೆಸ್ ಹೈಕಮಾಂಡ್, ಅಂತಿಮವಾಗಿ ಸಿಎಂ ಹುದ್ದೆಗೆ ಸುಖ್ವಿಂದರ್​ ಸುಖು ಹೆಸರು ಘೋಷಿಸಿದೆ. ಇದರೊಂದಿಗೆ ಮಾಜಿ ಸಿಎಂ, ದಿವಂಗತ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್​ಗೆ ಭಾರಿ ನಿರಾಸೆಯಾಗಿದೆ.

- Advertisement -
spot_img

Latest News

error: Content is protected !!