Sunday, June 28, 2026
Homeಕರಾವಳಿಮಂಗಳೂರು: ವಿವಾಹಿತ ಯುವತಿ ಸಾವು- ಸೂಕ್ತ ತನಿಖೆಗೆ ಆಗ್ರಹ

ಮಂಗಳೂರು: ವಿವಾಹಿತ ಯುವತಿ ಸಾವು- ಸೂಕ್ತ ತನಿಖೆಗೆ ಆಗ್ರಹ

- Advertisement -
- Advertisement -

ಮಂಗಳೂರು: ನಗರದ ಫಳ್ನೀರ್ ನ ನಿವಾಸಿ ವಿವಾಹಿತ ಯುವತಿ ಆಯಿಷಾ ಆಫೀಸಾ (26) ಅವರು ಜ.30ರಂದು ಮನೆಯಲ್ಲಿ ಸಾವನ್ನಪ್ಪಿದ್ದು, ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ಯುವತಿಯ ತಂದೆ ಬಂದರ್ ನಿವಾಸಿ ಹಸನಬ್ಬ ಅವರು ಮಂಗಳೂರು ತಹಶೀಲ್ದಾರ್ ಅವರಿಗೆ ದೂರು ನೀಡಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಆಕೆಯ ಪತಿ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರು. ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ ಸುಳ್ಳು ಹೇಳಿರುವುದಾಗಿ ಯುವತಿಯ ತಂದೆ ಆರೋಪಿಸಿದ್ದಾರೆ.

- Advertisement -

Latest News

error: Content is protected !!