Thursday, June 4, 2026
Homeಕರಾವಳಿಮಂಗಳೂರು: ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ನಾಪತ್ತೆ- ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ನಾಪತ್ತೆ- ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ಮಂಗಳೂರಿನ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಪ್ರಿಯಾಂಕಾ ಎಂದು ತಿಳಿಸಲಾಗಿದೆ.

ಸಹೋದರನು ಪ್ರಿಯಾಂಕಾ ಅವರನ್ನು ಬೆಳಗ್ಗೆ ಕಾಲೇಜಿಗೆ ಬಿಟ್ಟು ಹೋಗಿದ್ದರು. ಮಧ್ಯಾಹ್ನ ಆಕೆಯನ್ನು ವಾಪಸ್ ಕರೆತರಲೆಂದು ಕಾಲೇಜಿನ ಬಾಯಿ ಹೋದಾಗ ಆಕೆ ಬಾರದೆ ಇರುವ ಕಾರಣ ಕಾಲೇಜಿನಲ್ಲಿ ಪರಿಶೀಲಿಸಿದ್ದಾರೆ.

ವಿದ್ಯಾರ್ಥಿನಿ ಮನೆಗೆಯೂಬಾರದೆ ಕಾಲೇಜಿನಲ್ಲೂ ಇಲ್ಲದೆ ಇರುವ ಕಾರಣ ಮನೆಯವರು ಕದ್ರಿ ಪೊಲೀಸ್ ಠಾಣೆಯಲ್ಲಿ ಆಕೆ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!