Friday, May 17, 2024
Homeಕರಾವಳಿಬೆಳ್ತಂಗಡಿ; ಉಜಿರೆಯ ಖಾಸಗಿ ಕಾಲೇಜೊಂದರ  ವಿದ್ಯಾರ್ಥಿನಿ ನಾಪತ್ತೆ

ಬೆಳ್ತಂಗಡಿ; ಉಜಿರೆಯ ಖಾಸಗಿ ಕಾಲೇಜೊಂದರ  ವಿದ್ಯಾರ್ಥಿನಿ ನಾಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ; ಉಜಿರೆಯ ಖಾಸಗಿ ಕಾಲೇಜೊಂದರ  ವಿದ್ಯಾರ್ಥಿನಿ ನಾಪತ್ತೆಯಾದ ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೀಕ್ಷಿತಾ (18) ನಾಪತ್ತೆಯಾಗಿರುವ ವಿದ್ಯಾರ್ಥಿನಿ  . ಈಕೆ ಸ್ಥಳೀಯ ಹಾಸ್ಟೇಲಿನಿಂದ ಕಾಲೇಜಿಗೆ ತೆರಳುತಿದ್ದಳು. ಹಾಸ್ಟೆಲಿನಿಂದ ಮನೆಗೆಂದು ಹೋದವಳು ಮನೆಗೆ ಹೋಗದೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.

 ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು . ಈಕೆಯ ಬಗ್ಗೆ  ಮಾಹಿತಿ ಸಿಕ್ಕಿದಲ್ಲಿ,   ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!