Monday, June 8, 2026
Homeಕರಾವಳಿಮಂಗಳೂರು ಲಿಟ್ ಫೆಸ್ಟ್  ಕಾರ್ಯಕ್ರಮದಲ್ಲಿ  ಡಾ.ಇಂದಿರಾ ಹೆಗ್ಗಡೆಯವರ “ಬಂಟರು”  ಪುಸ್ತಕ ಲಭ್ಯ

ಮಂಗಳೂರು ಲಿಟ್ ಫೆಸ್ಟ್  ಕಾರ್ಯಕ್ರಮದಲ್ಲಿ  ಡಾ.ಇಂದಿರಾ ಹೆಗ್ಗಡೆಯವರ “ಬಂಟರು”  ಪುಸ್ತಕ ಲಭ್ಯ

- Advertisement -
- Advertisement -

ಮಂಗಳೂರು; ಫೆಬ್ರವರಿ 18,19 ರಂದು ಮಂಗಳೂರು ಟಿ.ಎಂ.ಎ.ಪೈ ಕನ್ವೆನ್ಷನ್ ಹಾಲ್ ನಲ್ಲಿ ಮಂಗಳೂರು ಲಿಟ್ ಫೆಸ್ಟ್  ಕಾರ್ಯಕ್ರಮ ನಡೆಯಲಿದೆ. ಈ ಸಂದಭ೯ದಲ್ಲಿ ಪುಸ್ತಕ ಮಾರಾಟವೂ ನಡೆಯುತ್ತದೆ.

 ಅಲ್ಲಿಯ ನವಕರ್ನಾಟಕದ ಪುಸ್ತಕ ಮಳಿಗೆಯಲ್ಲಿ  ಡಾ.ಇಂದಿರಾಹೆಗ್ಗಡೆಯವರ ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ ಕೃತಿಯ  ಮೂರನೆಯ ಆವೃತ್ತಿಯು  ಲಭ್ಯವಾಗಲಿದೆ. ಮೂರನೇ ಮುದ್ರಣದಲ್ಲಿ  ವಿವಾಹ ಆಚರಣೆಗಳು ಉತ್ತರ ಕ್ರಿಯೆಯ ಆಚರಣೆಗಳು ಮರೆತು ಹೋದ ಬೇಸಾಯದ ಪನೆ (ಏತ)  ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಚಿತ್ರ ಸಹಿತ ಮಾಹಿತಿ ಇದೆ.

- Advertisement -

Latest News

error: Content is protected !!