Wednesday, June 3, 2026
Homeಕರಾವಳಿಉಡುಪಿಪಡುಬಿದ್ರಿ: ಎರಡು ಬೃಹತ್ ಗಾತ್ರದ ವೀರಗಲ್ಲು ಪತ್ತೆ

ಪಡುಬಿದ್ರಿ: ಎರಡು ಬೃಹತ್ ಗಾತ್ರದ ವೀರಗಲ್ಲು ಪತ್ತೆ

- Advertisement -
- Advertisement -

ಪಡುಬಿದ್ರಿ: ಪಡುಬಿದ್ರಿಯ ಕೆಲ್ಲಾರು ಪಲಿಮಾರುವಿನ ಆಟದ ಮೈದಾನದ ಬಯಳಿ ಆಲದ ಮರದ ಕೆಳಗೆ ಎರಡು ಬೃಹತ್ ಗಾತ್ರದ ವೀರಗಲ್ಲು ಪತ್ತೆಯಾಗಿದೆ.

ತಲೆಬಾಗದಲ್ಲಿ ಸೂರ್ಯ ಚಂದ್ರ, ಕತ್ತಿ ಗುರಾಣಿ ಸೂಡಿ ಹಾಕಿದಂತಿದ್ದು, ವೀರರು ಬಳಸುವಂತಹ ಮೈ ಹೊದಿಕೆಯ ಬಟ್ಟೆ ಹೊಂದಿದೆ. ಒಂದು ವೀರಗಲ್ಲು ಏಳು ಅಡಿ  ಎತ್ತರವಿದೆ. ಮತ್ತೊಂದು ವೀರಗಲ್ಲು ಎಂಟು ಅಡಿ ಎತ್ತರ ಇದೆ. ಸ್ಥಳಕ್ಕೆ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಜಯಶೆಟ್ಟಿ ಬನ್ನಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!