Wednesday, June 3, 2026
Homeಕರಾವಳಿಉಡುಪಿಕಾರ್ಕಳ: ತಾಯಿಯ ಸಾವಿನಿಂದ ನೊಂದು ಮಗ ನೇಣಿಗೆ ಶರಣು

ಕಾರ್ಕಳ: ತಾಯಿಯ ಸಾವಿನಿಂದ ನೊಂದು ಮಗ ನೇಣಿಗೆ ಶರಣು

- Advertisement -
- Advertisement -

ಕಾರ್ಕಳ: ತಾಯಿಯ ಸಾವಿನಿಂದ ಮನನೊಂದು ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಮುಡಾರು ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿಯಾದ ಪ್ರದೀಪ್‌ ಎಂಬಾತ ಮೃತಪಟ್ಟ ಯುವಕ. ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!