Wednesday, June 3, 2026
Homeಮನರಂಜನೆಹೆಂಡ್ತಿ ಬರ್ತಡೇಗೆ ಸ್ಪೆಷಲ್ ವಿಡಿಯೋ ಮೂಲಕ ವಿಶ್ ಮಾಡಿದ ಕಿರಿಕ್ ಕೀರ್ತಿ

ಹೆಂಡ್ತಿ ಬರ್ತಡೇಗೆ ಸ್ಪೆಷಲ್ ವಿಡಿಯೋ ಮೂಲಕ ವಿಶ್ ಮಾಡಿದ ಕಿರಿಕ್ ಕೀರ್ತಿ

- Advertisement -
- Advertisement -

ಬೆಂಗಳೂರು :  ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಏನೇ ಮಾಡಿದ್ರೂ ಅದನ್ನು ಡಿಫೆರೆಂಟ್ ಆಗಿ ಮಾಡ್ತಾರೆ. ಸದಾ ಒಂದಿಲ್ಲೊಂದು ಹೊಸ ಹೊಸ ಐಡಿಯಾಗಳೊಂದಿಗೆ ಅಭಿಮಾನಿಗಳ ಮುಂದೆ ಬರೋ ಇವ್ರು, ಇದೀಗ ತಮ್ಮ ಪತ್ನಿ ಅರ್ಪಿತಾ ಅವರು ಬರ್ತಡೇಗೆ ಸ್ಪೆಷಲ್ ವಿಡಿಯೋ ಒಂದನ್ನು ಮಾಡಿ ವಿಶ್ ಮಾಡಿದ್ದಾರೆ.

https://www.facebook.com/kirikkeerthi/videos/201525921133062/

ನನ್ನವಳ ಹುಟ್ಟುಹಬ್ಬಕ್ಕೆ ನನ್ನದೊಂದು ಉಡುಗೊರೆ…. ಹುಟ್ದಬ್ಬದ ಶುಭಾಶಯ ಅರ್ಪಿ.. ಅಂತಾ ಟ್ಯಾಗ್ ಲೈನ್ ನೀಡಿ ವಿಡಿಯೋವೊಂದನ್ನು ಕಿರಿಕ್ ಕೀರ್ತಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಸ್ವತಃ ತಾವೇ ವಾಯ್ಸ್ ಕೂಡ ಕೊಟ್ಟಿದ್ದಾರೆ. ಕಿರಿಕ್ ಕೀರ್ತಿ ಅವರ ವಿಡಿಯೋ ನೋಡಿದ ಅಭಿಮಾನಿಗಳು ಕೀರ್ತಿ ಅವರಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

- Advertisement -

Latest News

error: Content is protected !!