Wednesday, June 3, 2026
Homeಕರಾವಳಿಬೆಳ್ತಂಗಡಿ : ದೇವರ ಕೋಣೆಯಲ್ಲಿ ಪೂಜೆಯಲ್ಲಿ ತೊಡಗಿದ್ದ ಕಾಳಿಂಗ: ಕಾಳಿಂಗನನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಉಜಿರೆ...

ಬೆಳ್ತಂಗಡಿ : ದೇವರ ಕೋಣೆಯಲ್ಲಿ ಪೂಜೆಯಲ್ಲಿ ತೊಡಗಿದ್ದ ಕಾಳಿಂಗ: ಕಾಳಿಂಗನನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಉಜಿರೆ ಸ್ನೇಕ್ ಜಾಯ್

- Advertisement -
- Advertisement -

ಬೆಳ್ತಂಗಡಿ : ಮನೆಯ ದೇವರ ಕೋಣೆಯಲ್ಲಿದ್ದ  ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ ಉಜಿರೆಯ ಸ್ನೇಕ್ ಜಾಯ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನೆರೋಲ್ದಪಲ್ಕೆ ಮನೆಯ ದಿನೇಶ್ ಗೌಡ ಮನೆಯ ದೇವರ ಕೋಣೆಯಲ್ಲಿ ಮಾ.15 ರಂದು ಇದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉಜಿರೆಯ ಸ್ನೇಕ್ ಜಾಯ್ ಅವರು ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!