Saturday, April 20, 2024
HomeWorldಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಾಂಕ ಬಿಡುಗಡೆ: ಭಾರತದ 4 ನಗರಗಳ ಸ್ಥಾನ ಇಳಿಕೆಯಾಗಿದ್ಯಾಕೆ?

ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಾಂಕ ಬಿಡುಗಡೆ: ಭಾರತದ 4 ನಗರಗಳ ಸ್ಥಾನ ಇಳಿಕೆಯಾಗಿದ್ಯಾಕೆ?

spot_img
- Advertisement -
- Advertisement -

ನವದೆಹಲಿ: ವಿಶ್ವದ ಅತ್ಯುತ್ತಮ 109 ಜಾಗತಿಕ ಸ್ಮಾರ್ಟ್ ಸಿಟಿಗಳ ಪಟ್ಟಿ ಬಿಡುಗಡೆಯಾಗಿದೆ.ಹಾಂಕಾಂಗ್, ಹೆಲ್ಸಿಂಕಿ ಮತ್ತು ಜ್ಯೂರೀಜ್ ನಗರಗಳು ಡಾಪ್ 3 ಸ್ಥಾನ ಪಡೆದುಕೊಂಡಿವೆ. ಪಟ್ಟಿಯಲ್ಲಿ ಭಾರತದ ಹೈದ್ರಾಬಾದ್, ನವದೆಹಲಿ, ಮುಂಬೈ ಮತ್ತು ಬೆಂಗಳೂರು ಸ್ಥಾನ ಪಡೆದಿವೆಯಾದರೂ ಕಳೆದ ಬಾರಿಗೆ ಹೋಲಿಸಿದರೆ ಸಾಕಷ್ಟು ಹಿಂದೆ ಬಿದ್ದಿವೆ.


ಇನ್ನು ಪಟ್ಟಿಯಲ್ಲಿ ಹಿಂದೆಬೀಳಲು ಪ್ರಮುಖ ಕಾರಣ ಕೊರೋನಾ ವಿಪತ್ತು ನಿರ್ವಹಣೆಯಲ್ಲಿ ವಿಫಲವಾದದ್ದು ಮತ್ತು ಇತರ ಹಲವು ಕಾರಣಗಳು ಎಂದು ವರದಿ ತಿಳಿಸಿದೆ. ದ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಯು ಈ ಪಟ್ಟಿ ಬಿಡುಗಡೆ ಮಾಡಿದೆ.

- Advertisement -
spot_img

Latest News

error: Content is protected !!