Saturday, June 6, 2026
Homeತಾಜಾ ಸುದ್ದಿಪುತ್ತೂರು: ಸಿಝ್ಲರ್ ಯುವಕ ಮಂಡಲದ ಅಧ್ಯಕ್ಷ, ಶ್ರೀನಾಥ್ ಆಚಾರ್ಯ ನಿಧನ

ಪುತ್ತೂರು: ಸಿಝ್ಲರ್ ಯುವಕ ಮಂಡಲದ ಅಧ್ಯಕ್ಷ, ಶ್ರೀನಾಥ್ ಆಚಾರ್ಯ ನಿಧನ

- Advertisement -
- Advertisement -

ಪುತ್ತೂರು: ಸಿಝ್ಲರ್ ಯುವಕ ಮಂಡಲದ ಅಧ್ಯಕ್ಷ ಸಾಮೆತ್ತಡ್ಕ ನಿವಾಸಿ ಶ್ರೀನಾಥ್ ಆಚಾರ್ಯ ಇವರು ಹೃದಯಾಘಾತದಿಂದ ಜ.28 ರಂದು ಮುಂಜಾನೆ ನಿಧನರಾದರು.


ಸ್ವಂತ ಉದ್ಯೋಗ ನಡೆಸುತ್ತಿದ್ದ ಶ್ರೀನಾಥ್ ಅವರು ಕೆಮ್ಮಿಂಜೆ ನಿವಾಸಿಯಾದ, ನಿವೃತ್ತ ಸರಕಾರಿ ಉದ್ಯೋಗಿ ಮಂಜುನಾಥ್ ಮತ್ತು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಸಿಬ್ಬಂದಿ ದಿ. ಕಾಂತಿಬಾಯಿ ಅವರ ಪುತ್ರರಾಗಿದ್ದಾರೆ. ಸಿಸ್ಲರ್ ಯುವಕ ಮಂಡಲ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.


ಮೃತರು ತಂದೆ ಪತ್ನಿ ಇಬ್ಬರು ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!