Thursday, June 4, 2026
Homeಕರಾವಳಿಮೇಲಂತಬೆಟ್ಟು ನಾಗಬ್ರಹ್ಮ ದೇವರಿಗೆ ರಜತ ಕವಚ ಸಮರ್ಪಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

ಮೇಲಂತಬೆಟ್ಟು ನಾಗಬ್ರಹ್ಮ ದೇವರಿಗೆ ರಜತ ಕವಚ ಸಮರ್ಪಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

- Advertisement -
- Advertisement -

ಬೆಳ್ತಂಗಡಿ: ಬದಿನೆಡೆ ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಶ್ರೀ ನಾಗಬ್ರಹ್ಮರಿಗೆ ರಜತ ಕವಚ ಸಮರ್ಪಿಸಲಾಗಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮನಃ ಸಂಕಲ್ಪದಂತೆ ಶ್ರೀ ನಾಗಬ್ರಹ್ಮ ದೇವರಿಗೆ ರಜತ ಕವಚವನ್ನು ಸಮರ್ಪಿಸಿದ್ದಾರೆ.ಬದಿನೆಡೆ ಮೇಲಂತಬೆಟ್ಟು
ಶ್ರೀ ನಾಗಬ್ರಹ್ಮ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ರಜತ ಕವಚ ಸಮರ್ಪಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ‌ಮತ್ತು ಇತರರು‌ ಉಪಸ್ಥಿತರಿದ್ದರು

- Advertisement -

Latest News

error: Content is protected !!