- Advertisement -
![]()
- Advertisement -
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಚಾಲೆಂಜ್ ನಡುವೆಯೇ ವಿಧಾನಸಭೆ ವಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶಾಪಿಂಗ್ ಮಾಡಿದ್ದಾರೆ.
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಖಾದಿ ಭಂಡಾರದಲ್ಲಿ ಸಿದ್ದರಾಮಯ್ಯ ಬಟ್ಟೆ ಖರೀದಿ ಮಾಡಿದ್ದಾರೆ. ಒಂದು ಪಂಚೆಗೆ 650 ರೂಪಾಯಿಯಂತೆ ಕೊಟ್ಟು 30ಕ್ಕೂ ಹೆಚ್ಚು ಪಂಚೆಗಳನ್ನು ಸಿದ್ದರಾಮಯ್ಯ ಖರೀದಿ ಮಾಡಿದ್ದಾರೆ.
ಶಾಪಿಂಗ್ ವೇಳೆ ಸಿದ್ದರಾಮಯ್ಯ ಡಿಸ್ಕೌಂಟ್ ಇಲ್ವಾ ಅಂತ ಕೇಳಿ ಖಾದಿ ಭಂಡಾರದಲ್ಲಿ 40% ಡಿಸ್ಕೌಂಟ್ ಪಡೆದಿದ್ದಾರೆ
- Advertisement -


