Saturday, May 18, 2024
Homeತಾಜಾ ಸುದ್ದಿಹುಟ್ಟುಹಬ್ಬದ ದಿನ ಗೋವಾ ಬೀಚ್‌ನಲ್ಲಿ ನಗ್ನವಾಗಿ ಓಡಿದ್ದ ನಟನಿಗೆ ಶಾಕ್!.. ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ...

ಹುಟ್ಟುಹಬ್ಬದ ದಿನ ಗೋವಾ ಬೀಚ್‌ನಲ್ಲಿ ನಗ್ನವಾಗಿ ಓಡಿದ್ದ ನಟನಿಗೆ ಶಾಕ್!.. ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಎಫ್‌ಐಆರ್

spot_img
- Advertisement -
- Advertisement -

ಪಣಜಿ: ಇಲ್ಲಿನ ಗೋವಾ ಬೀಚ್‌ನಲ್ಲಿ ಹುಟ್ಟುಹಬ್ಬದ ದಿನ ನಗ್ನವಾಗಿ ಓಡಿದ್ದ ನಟನಿಗೆ ಸಂಕಷ್ಟ ಎದುರಾಗಿದೆ. ಮಾಡೆಲ್ ಮಿಲಿಂದ್ ಸೋಮನ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಗೋವಾದ ಬೀಚ್‌ನಲ್ಲಿ ಅರೆನಗ್ನ ಸ್ಥಿತಿಯಲ್ಲಿ ಶೂಟಿಂಗ್ ಮಾಡಿದ ನಟಿ ಪೂನಂ ಪಾಂಡೆಬಂಧನ ಪ್ರಕರಣ ವರದಿಯಾಗಿತ್ತು.ಆದರೆ ಮಾಡೆಲ್ ಮಿಲಿಂದ್ ಸೋಮನ್ ಹುಟ್ಟುಹಬ್ಬದಂದು ಗೋವಾ ಬೀಚ್‌ನಲ್ಲಿ ಪೂರ್ಣ ನಗ್ನರಾಗಿ ಓಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಿಲಿಂದ್ ಸೋಮನ್ ಈ ಹಿಂದೆಯೂ ಕ್ಯಾಮರಾ ಮುಂದೆ ನಗ್ನರಾಗಿ ಫೋಸ್ ಕೊಟ್ಟಿದ್ದರು.ಪೂರ್ಣ ನಗ್ನರಾಗಿ ಗೋವಾ ಬೀಚ್‌ನಲ್ಲಿ ಓಡಿದ ಅದರ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡ ಮಿಲಿಂದ್ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದೆ.

.

- Advertisement -
spot_img

Latest News

error: Content is protected !!