Friday, June 5, 2026
Homeತಾಜಾ ಸುದ್ದಿಚಿತ್ರಮಂದಿರಗಳಲ್ಲಿ 100 % ರಷ್ಟು ಪ್ರೇಕ್ಷಕರಿಗೆ ಅವಕಾಶ-ಈ ಕುರಿತು ನಟ ಶಿವರಾಜ್ ಕುಮಾರ್ ಹೇಳಿದ್ದೇನು?

ಚಿತ್ರಮಂದಿರಗಳಲ್ಲಿ 100 % ರಷ್ಟು ಪ್ರೇಕ್ಷಕರಿಗೆ ಅವಕಾಶ-ಈ ಕುರಿತು ನಟ ಶಿವರಾಜ್ ಕುಮಾರ್ ಹೇಳಿದ್ದೇನು?

- Advertisement -
- Advertisement -

ಬೆಂಗಳೂರು :ಈಗಾಗಲೇ ಚಿತ್ರಮಂದಿರಗಳಲ್ಲಿ 100 % ರಷ್ಟು ಪ್ರೇಕ್ಷಕರ ಭರ್ತಿಗೆ ರಾಜ್ಯಸರ್ಕಾರ ಅನುಮತಿ ನೀಡಿದ್ದು ಈ ಕುರಿತು ನಟ ಶಿವರಾಜ್ ಕುಮಾರ್ ಜವಾಬ್ದಾರಿಯುತ ಮಾತುಗಳನ್ನಾಡಿದ್ದಾರೆ. ಅವರು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದೇವೇಳೆ “ನಮಗೆ ನಾಲ್ಕು ವಾರ ಟೈಮ್ ನೀಡಿದ್ದಾರೆ. ಇದು ನಮಗೊಂದು ಚಾಲೆಂಜ್, ಸರ್ಕಾರ ನಮ್ಮ ಮೇಲೆ ಜವಾಬ್ದಾರಿ ಹಾಕಿದೆ. ನಮ್ಮ ಸಿನಿಮಾ ಅಭಿಮಾನಿಗಳು ನಮಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ಅವರು ಹೇಳಿದರು.ಶಿವರಾಜ್ ಕುಮಾರ್ ಸಚಿವ ಸುಧಾಕರ್ ಅವರ ಜೊತೆ ಮಾತನಾಡಿದ್ದರು.

- Advertisement -

Latest News

error: Content is protected !!