Sunday, May 19, 2024
Homeತಾಜಾ ಸುದ್ದಿರಾಜಸ್ಥಾನ ರಾಯಲ್ಸ್ ತಂಡದ ವೇಗಿ ಕ್ರಿಕೆಟಿಗ ಜಯದೇವ್ ಉನಾದ್ಕತ್ ಗೆ ಕಂಕಣ ಭಾಗ್ಯ!..

ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಕ್ರಿಕೆಟಿಗ ಜಯದೇವ್ ಉನಾದ್ಕತ್ ಗೆ ಕಂಕಣ ಭಾಗ್ಯ!..

spot_img
- Advertisement -
- Advertisement -

ಗುಜರಾತ್: ಇಲ್ಲಿನ ಆನಂದ್ ಸಭಾಭವನದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವೇಗಿ , ಕ್ರಿಕೆಟಿಗ ಜಯದೇವ್ ಉನಾದ್ಕತ್ ವಿವಾಹ ಸಮಾರಂಭ ನಡೆಯಿತು.ಜಯದೇವ್ ತಮ್ಮ ಬಹುದಿನದ ಗೆಳತಿ ಕಾಂಟಾರಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಮಾರ್ಚ್ 29 ರಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು.

ಜಯದೇವ್ ತಮ್ಮ ಮದುವೆಯ ಸಂಭ್ರಮದ ಫೋಟೋಗಳನ್ನ ಅವರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!