Monday, June 8, 2026
Homeತಾಜಾ ಸುದ್ದಿಶಿಕ್ಷಣ ಬಜೆಟ್ ಮಂಡಿಸುವ ಅವಸರದಲ್ಲಿ ನೀರಿನ ಬದಲು ಅಧಿಕಾರಿ ಕುಡಿದಿದ್ದೇನು?.. ಅಧಿಕಾರಿಯ ಪೇಚಾಟದ ವಿಡಿಯೋ ವೈರಲ್

ಶಿಕ್ಷಣ ಬಜೆಟ್ ಮಂಡಿಸುವ ಅವಸರದಲ್ಲಿ ನೀರಿನ ಬದಲು ಅಧಿಕಾರಿ ಕುಡಿದಿದ್ದೇನು?.. ಅಧಿಕಾರಿಯ ಪೇಚಾಟದ ವಿಡಿಯೋ ವೈರಲ್

- Advertisement -
- Advertisement -

ಮುಂಬೈ:ಇಲ್ಲಿನ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಅಧಿಕಾರಿಯೊಬ್ಬರು ಯಾವುದೋ ಗುಂಗಿನಲ್ಲಿ ನೀರು ಕುಡಿಯಲು ಹೋಗಿ ನೀರಿನ ಬದಲಿಗೆ ಸ್ಯಾನಿಟೈಸರ್ ಕುಡಿದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಹಿರಿಯ ಅಧಿಕಾರಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಸಹಾಯಕ ಮುನ್ಸಿಪಲ್ ಕಮಿಷನರ್ ರಮೇಶ್ ಪವಾರ್ ಶಿಕ್ಷಣ ಬಜೆಟ್ ಮಂಡಿಸುವಾಗ ಅವಸರದಲ್ಲಿ ನೀರಿನ ಬದಲು ಸ್ಯಾನಿಟೈಸರ್ ಅನ್ನು ತಪ್ಪಾಗಿ ಸೇವಿಸಿದ್ದಾರೆ. ಕೂಡಲೇ ತಮ್ಮ ತಪ್ಪಿನ ಅರಿವಾಗಿ ಅಧಿಕಾರಿ ಸ್ಯಾನಿಟೈಸರ್ ಅನ್ನು ಉಗಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ

- Advertisement -

Latest News

error: Content is protected !!