Friday, June 5, 2026
Homeತಾಜಾ ಸುದ್ದಿಥಿಯೇಟರ್ ಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ!…- ಸ್ಯಾಂಡಲ್ ವುಡ್ ಫುಲ್ ಖುಷ್

ಥಿಯೇಟರ್ ಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ!…- ಸ್ಯಾಂಡಲ್ ವುಡ್ ಫುಲ್ ಖುಷ್

- Advertisement -
- Advertisement -

ಬೆಂಗಳೂರು : ಕೊರೋನಾ ಪರಿಷ್ಕೃತ ಗೈಡ್ ಲೈನ್ ಅನ್ವಯ ನಿನ್ನೆ ರಾಜ್ಯ ಸರ್ಕಾರ ಥಿಯೇಟರ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡಿತ್ತು. ಇದೀಗ ರಾಜ್ಯ ಸರ್ಕಾರಸ್ಯಾಂಡಲ್ ವುಡ್ ಒತ್ತಡಕ್ಕೆ ಮಣಿದಿದ್ದು ಕೊನೆಗೂ ಥಿಯೇಟರ್ ಹೌಸ್ ಪುಲ್ ಗೆ ಅನುಮತಿಸಿದೆ.

ಇಂದು ಚಿತ್ರರಂಗದ ಗಣ್ಯರ ಸಭೆಯನ್ನು ಕರೆದು, ಚರ್ಚಿಸಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಶೇ.50ರಷ್ಟು ಥಿಯೇಟರ್ ಗಳ ಭರ್ತಿಯ ಕುರಿತಂತೆ ಕನ್ನಡ ಚಿತ್ರರಂಗದ ಗಣ್ಯರೊಂದಿಗೆ ಚರ್ಚಿಸಿ ಥಿಯೇಟರ್ ಹೌಸ್ ಪುಲ್ ಗೆ ಒಪ್ಪಿಗೆ ಸೂಚಿಸಿದೆ.

- Advertisement -

Latest News

error: Content is protected !!