Saturday, May 4, 2024
Homeತಾಜಾ ಸುದ್ದಿಫೆಬ್ರವರಿ 6 ರಂದು ರಾಜ್ಯವ್ಯಾಪಿ ಹೆದ್ದಾರಿ ಬಂದ್!..

ಫೆಬ್ರವರಿ 6 ರಂದು ರಾಜ್ಯವ್ಯಾಪಿ ಹೆದ್ದಾರಿ ಬಂದ್!..

spot_img
- Advertisement -
- Advertisement -

ಬೆಂಗಳೂರು: ಕೃಷಿ ತಿದ್ದುಪಡಿ ಕಾಯ್ದೆ ಸಂಭಂದಿಸಿ ದೆಹಲಿಯಲ್ಲಿ ರೈತ ಸಂಘಟನೆಗಳಿಂದ ಹೋರಾಟ ನಡೆಯುತ್ತಿದ್ದು ಗಲಭೆ ತಾರಕಕ್ಕೇರಿದೆ.ಫೆಬ್ರವರಿ 6 ರಂದು ಹೆದ್ದಾರಿ ಬಂದ್ ಗೆ ಕರೆ ನೀಡಲಾಗಿದೆ. ರಾಜ್ಯದಲ್ಲಿಯೂ ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲವಿದೆ.

ಫೆಬ್ರವರಿ 6 ರ ಬಂದ್ ಹಿನ್ನೆಲೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸರ್ಕಾರದ ನೀತಿ ವಿರೋಧಿಸಿ ಫೆಬ್ರವರಿ 6 ರಂದು ರಾಜ್ಯದಲ್ಲಿಯೂ ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

- Advertisement -
spot_img

Latest News

error: Content is protected !!