Friday, June 26, 2026
Homeಕರಾವಳಿಶಿಶಿಲ ಪ್ರವಾಸಿಗರ ನಿಷೇಧ ಮಾಡುವಂತೆ ಗ್ರಾಮಸ್ಥರ ಒತ್ತಾಯ

ಶಿಶಿಲ ಪ್ರವಾಸಿಗರ ನಿಷೇಧ ಮಾಡುವಂತೆ ಗ್ರಾಮಸ್ಥರ ಒತ್ತಾಯ

- Advertisement -
- Advertisement -

ಶಿಶಿಲ: ಇದೀಗ ಕೊರೊನಾ ವ್ಯಾಪಕವಾಗಿ‌ ಹಬ್ಬುತ್ತಿದೆ. ದ.ಕ ಜಿಲ್ಲೆಯಲ್ಲಿ ದಿನೆ ದಿನೆ ಸಂಖ್ಯೆಯು ಜಾಸ್ತಿಯಾಗುತ್ತಿದೆ.ಬೆಳ್ತಂಗಡಿ ತಾಲೂಕಿನಲ್ಲೂ ಅತಿಯಾಗಿ ಹಬ್ಬುತ್ತಿದ್ದು ಜನ ಭಯದಿಂದ ಜೀವಿಸಿವಂತಾಗಿದೆ.

ಹೀಗಿದ್ದೂ ಹೊರ ಪ್ರದೇಶದಿಂದ ಪ್ರವಾಸಿಗರು ಯಾವುದೆ ನೀತಿ ನಿಯಮವಿಲ್ಲದೆ ಬೇಕಾಬೆಟ್ತಿ ತಿರುಗಾಡುತ್ತಿರುವದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಪ್ರಸಿದ್ದ ಶಿಶಿಲ ದೇವಾಲಯಕ್ಕೆ ದಿನ ನಿತ್ಯ ಬೆಂಗಳೂರು ಹಾಗೂ ದೂರ ದೂರಿನ ಜನ ಪ್ರವಾಸ ಮಾಡುತ್ತಿದ್ದಾರೆ.

ಮಾಸ್ಕ್, ಅಂತರ ಯಾವುದೆ ಸೂಚನೆ ಗಮನಿಸುವುದಿಲ್ಲ ಗ್ರಾಮಸ್ತರ ಸೂಚನೆಯನ್ನೂ ಕಡೆಗಣಿಸುತ್ತಿದ್ದು ಜಿಲ್ಲಾಡಳಿತ ಕೂಡಲೆ ಪ್ರವಾಸಿಗರಿಗೆ ನಿಷೆಧ ಹೆರಿ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!