Saturday, May 11, 2024
Homeಅಪರಾಧಕಾಸರಗೋಡಿನ ಕೆಪಿಆರ್ ರಾವ್ ರಸ್ತೆಯಲ್ಲಿನ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನ

ಕಾಸರಗೋಡಿನ ಕೆಪಿಆರ್ ರಾವ್ ರಸ್ತೆಯಲ್ಲಿನ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನ

spot_img
- Advertisement -
- Advertisement -

ಕಾಸರಗೋಡು: ನಗರದ ಕೆಪಿಆರ್ ರಾವ್ ರಸ್ತೆಯಲ್ಲಿನ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ನಗದು ಸೇರಿದಂತೆ ಇನ್ನಿತರ ವಸ್ತುಗಳು ಕಳವಾಗಿದೆ.

ಕಳ್ಳರು ಬ್ಯೂಟಿ ಪಾರ್ಲರ್, ಫ್ಯಾನ್ಸಿ, ಫರ್ನಿಚರ್ ಅಂಗಡಿ ಸೇರಿದಂತೆ ನಾಲ್ಕು ಅಂಗಡಿಗಳಿಗೆ ಶಟರ್ ನ ಬೀಗ ಮುರಿದು ಒಳನುಗ್ಗಿದ್ದಾರೆ. ಫರ್ನಿಚರ್ ಅಂಗಡಿಯಿಂದ ನಗದು ಮಾತ್ರವಲ್ಲದೇ ಸಿಸಿಟಿವಿಯ ಉಪಕರಣಗಳನ್ನು ಕಳವುಗೈಯ್ಯಲಾಗಿದೆ. ಇನ್ನು ಈ ಪ್ರಕರಣದಲ್ಲಿ ಕಾಸರಗೋಡು ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದರು.

- Advertisement -
spot_img

Latest News

error: Content is protected !!