Tuesday, July 14, 2026
Homeಕರಾವಳಿಉಪ್ಪಿನಂಗಡಿಯ ಕೋಡಿಂಬಾಡಿಯಲ್ಲಿ ಬೈಕ್, ಕಾರು ಹಾಗೂ ಜೀಪ್ ಗೆ ಡಿಕ್ಕಿ ಹೊಡೆದ ಪಿಕಪ್

ಉಪ್ಪಿನಂಗಡಿಯ ಕೋಡಿಂಬಾಡಿಯಲ್ಲಿ ಬೈಕ್, ಕಾರು ಹಾಗೂ ಜೀಪ್ ಗೆ ಡಿಕ್ಕಿ ಹೊಡೆದ ಪಿಕಪ್

- Advertisement -
- Advertisement -

ಉಪ್ಪಿನಂಗಡಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್, ಜೀಪ್ ಹಾಗೂ ಕಾರಿಗೆ ಪಿಕಪ್ ಒಂದು ಡಿಕ್ಕಿ ಹೊಡೆದು ನಾಲ್ಕೂ ವಾಹನಗಳು ಜಖಂ ಆಗಿರುವ ಘಟನೆ ಉಪ್ಪಿನಂಗಡಿಯ ಕೋಡಿಂಬಾಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಪಿಕಪ್ ಕೋಡಿಂಬಾಡಿ ತಲುಪುತ್ತಿದ್ದಂತೆ ರಸ್ತೆ ಬದಿ ನಿಲ್ಲಿಸಿದ್ದ ಬೈಕ್, ಜೀಪ್ ಗೆ ಡಿಕ್ಕಿಯಾಗಿದೆ.ಪರಿಣಾಮ ನಾಲ್ಕು ವಾಹನಗಳು ಜಖಂಗೊಂಡಿವೆ.

- Advertisement -

Latest News

error: Content is protected !!