Saturday, June 28, 2025
Homeತಾಜಾ ಸುದ್ದಿಕೊರೋನಾ ಹೆಲ್ತ್ ಬುಲೆಟಿನ್: ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು..? ಎಷ್ಟು ಜನ ಸಾವು..?...

ಕೊರೋನಾ ಹೆಲ್ತ್ ಬುಲೆಟಿನ್: ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು..? ಎಷ್ಟು ಜನ ಸಾವು..? ಇಲ್ಲಿದೆ ವಿವರ

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಇವತ್ತು 7576 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಬಾಗಲಕೋಟೆ 0, ಬಳ್ಳಾರಿ 54, ಬೆಳಗಾವಿ 249, ಬೆಂಗಳೂರು ಗ್ರಾಮಾಂತರ 143, ಬೆಂಗಳೂರು ನಗರ 3084 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೀದರ್ 50, ಚಾಮರಾಜ ನಗರ 38, ಚಿಕ್ಕಬಳ್ಳಾಪುರ 150, ಚಿಕ್ಕಮಗಳೂರು 262, ಚಿತ್ರದುರ್ಗ 127, ದಕ್ಷಿಣ ಕನ್ನಡ 316, ದಾವಣಗೆರೆ 405, ಧಾರವಾಡ 56, ಗದಗ 39, ಹಾಸನ 291, ಹಾವೇರಿ 180, ಕಲ್ಬುರ್ಗಿ 144 ಜನರಿಗೆ ಸೋಂಕು ತಗುಲಿದೆ.

ಕೊಡಗು 72, ಕೋಲಾರ 69, ಕೊಪ್ಪಳ 103, ಮಂಡ್ಯ 200, ಮೈಸೂರು 312, ರಾಯಚೂರು 160, ರಾಮನಗರ 78, ಶಿವಮೊಗ್ಗ 368, ತುಮಕೂರು 223, ಉಡುಪಿ 1, ಉತ್ತರ ಕನ್ನಡ 195, ವಿಜಯಪುರ 131, ಯಾದಗಿರಿ 76 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇಂದು ಬೆಂಗಳೂರಿನಲ್ಲಿ 41, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 3, ಚಿಕ್ಕಮಗಳೂರು 3, ದಕ್ಷಿಣ ಕನ್ನಡ 5, ಹಾವೇರಿ 3, ಕಲಬುರ್ಗಿ 3, ಮೈಸೂರು 12, ರಾಯಚೂರು 3, ತುಮಕೂರು 5 ಜನ ಸೇರಿದಂತೆ ರಾಜ್ಯದಲ್ಲಿ ಇವತ್ತು 97 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

- Advertisement -
spot_img

Latest News

error: Content is protected !!