Saturday, July 18, 2026
Homeಕರಾವಳಿಗುರುಪುರ ಸೇತುವೆ ಮೇಲಿಂದ ನದಿಗೆ ಹಾರಿದ ವ್ಯಕ್ತಿಗಾಗಿ ಮುಂದುವರಿದ ಹುಡುಕಾಟ

ಗುರುಪುರ ಸೇತುವೆ ಮೇಲಿಂದ ನದಿಗೆ ಹಾರಿದ ವ್ಯಕ್ತಿಗಾಗಿ ಮುಂದುವರಿದ ಹುಡುಕಾಟ

- Advertisement -
- Advertisement -

ಕುಪ್ಪೆ ಪದವು: ನಿನ್ನೆ ರಾತ್ರಿ 8:30 ರ ಹೊತ್ತಿಗೆ ವ್ಯಕ್ತಿಯೊಬ್ಬರು ಗುರುಪುರ ಸೇತುವೆ ಮೇಲೆ ದ್ವಿಚಕ್ರ ವಾಹನ ನಿಲ್ಲಿಸಿ ನದಿಗೆ ಹಾರಿದ ಘಟನೆ ನಡೆದಿದೆ.

ವೃತ್ತಿಯಲ್ಲಿ ಪೇಂಟರ್‌ ಆಗಿರುವ ವಾಮಂಜೂರು ಮೂಡುಶೆಡ್ಡೆ ನಿವಾಸಿ ಅರುಣ್ ಪೂಜಾರಿ(38) ನದಿಗೆ ಹಾರಿದ ವ್ಯಕ್ತಿ. ಇವರು ನದಿಗೆ ಹಾರಿರೋದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಕೂಡಲೇ ಮಾಹಿತಿ ತಿಳಿಸಿದ್ರು. ಬಜ್ಪೆ ಪೊಲೀಸರು ಸ್ಥಳಕ್ಕೆ ಬಂದು ಹುಡುಕಾಟ ನಡೆಸುತ್ತಿದ್ದು, ಇಂದು ಕೂಡಾ ಹುಡುಕಾಟ ಮುಂದುವರೆದಿದೆ.

- Advertisement -

Latest News

error: Content is protected !!