Saturday, June 6, 2026
Homeಕರಾವಳಿಉಡುಪಿಸಿಲಿಂಡರ್ ಸ್ಫೋಟದಿಂದ ಗುಜರಿ ಅಂಗಡಿಗೆ ಬೆಂಕಿ: ಇಬ್ಬರು ಸಾವು

ಸಿಲಿಂಡರ್ ಸ್ಫೋಟದಿಂದ ಗುಜರಿ ಅಂಗಡಿಗೆ ಬೆಂಕಿ: ಇಬ್ಬರು ಸಾವು

- Advertisement -
- Advertisement -

ಉಡುಪಿ: ಗುಜರಿ ಅಂಗಡಿಗೆ ಬೆಂಕಿ ತಗುಲಿ ಇಬ್ಬರು ಸಾವನ್ನಪ್ಪಿರುವ ಕಾಪು ತಾಲೂಕಿನ ಫಕೀರ್ನಕಟ್ಟೆಯಲ್ಲಿ ನಡೆದಿದೆ.

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದುರ್ಘಟನೆ ನಡೆದಿದೆ. ಇಬ್ಬರು ದುರ್ಮರಣಕ್ಕೀಡಾಗಿ ಓರ್ವ ಗಂಭೀರ ಗಾಯಗೊಂಡಿದ್ದಾರೆ.

ರಜಾಕ್ ಮಲ್ಲಾರ್ ,ರಜಬ್ ಚಂದ್ರನಗರ ಘಟನೆಯಲ್ಲಿ ಸಾವಿಗೀಡಾದ‌ ದುರ್ದೈವಿಗಳಾಗಿದ್ದಾರೆ.

ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!