Sunday, August 30, 2026
Homeಕರಾವಳಿಬೆಳ್ತಂಗಡಿ : ಮಂಗಳೂರು ಬ್ಲಾಸ್ಟ್ ಆಗೋ ಮುನ್ನ ದಿನ ಸ್ಯಾಟಲೈಟ್ ಕಾಲ್ ಸದ್ದು: ಪೊಲೀಸರಿಂದ ತನಿಖೆ...

ಬೆಳ್ತಂಗಡಿ : ಮಂಗಳೂರು ಬ್ಲಾಸ್ಟ್ ಆಗೋ ಮುನ್ನ ದಿನ ಸ್ಯಾಟಲೈಟ್ ಕಾಲ್ ಸದ್ದು: ಪೊಲೀಸರಿಂದ ತನಿಖೆ ಚುರುಕು

- Advertisement -
- Advertisement -

ಬೆಳ್ತಂಗಡಿ : ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಹಿಂದಿನ ದಿನ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಕಾಲ್ ಸದ್ದು ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ ಇದೀಗ ಅಂತರಿಕ ಭದ್ರತಾ ಇಲಾಖೆ ಹಾಗೂ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ‌.

ನವಂಬರ್ 18 ರಂದು ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಕರೆ ಸದ್ದು ಮಾಡಿದೆ. ಅದಲ್ಲದೆ ಬಂಟ್ವಾಳ ತಾಲೂಕಿನ ಕೈಕುಂಜೆ ಪ್ರದೇಶದಲ್ಲಿ ಕೂಡ ಸ್ಯಾಟಲೈಟ್  ಕಾಲ್ ಸದ್ದು ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್ಸ್ಪೆಕ್ಟರ್ ಚಿದಾನಂದ್ ಮತ್ತು ತಂಡ ಪರಿಶೀಲನೆ ಮಾಡುತ್ತಿದ್ದಾರೆ.

- Advertisement -

Latest News

error: Content is protected !!