Saturday, October 17, 2026
Homeಕರಾವಳಿದಕ್ಷಿಣ ಕನ್ನಡ: ಆಟೋ ರಿಕ್ಷಾಗಳ ಪ್ರಯಾಣ ದರ ಪರಿಷ್ಕರಣೆ: ಡಿ.1 ರಿಂದ ಹೊಸ ದರ ಜಾರಿ

ದಕ್ಷಿಣ ಕನ್ನಡ: ಆಟೋ ರಿಕ್ಷಾಗಳ ಪ್ರಯಾಣ ದರ ಪರಿಷ್ಕರಣೆ: ಡಿ.1 ರಿಂದ ಹೊಸ ದರ ಜಾರಿ

- Advertisement -
- Advertisement -

ದ.ಕ.ಜಿಲ್ಲೆಯಲ್ಲಿ ಸಂಚರಿಸುವ ಆಟೋ ರಿಕ್ಷಾಗಳ ಪರಿಷ್ಕೃತ ಪ್ರಯಾಣ ದರ ಡಿ.1 ರಿಂದ ಜಾರಿಯಾಗಲಿದ್ದು, ಈ ಬಗ್ಗೆ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ.

1.5 ಕಿ.ಮೀ.ಗೆ ಕನಿಷ್ಠ ದರವನ್ನು 35 ರೂ ನಿಗಧಿಪಡಿಸಲಾಗಿದೆ. 1.5 ಕಿಮೀ ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 20 ರೂ. ಮೊದಲ 15 ನಿಮಿಷಗಳವರೆಗೆ ಕಾಯುವ ಶುಲ್ಕಗಳು ಉಚಿತವಾಗಿರುತ್ತದೆ. ಮುಂದಿನ 15 ನಿಮಿಷಕ್ಕೆ ಐದು ರೂ.ಪಾವತಿಸಬೇಕಿದೆ. ಪ್ರತೀ 20 ಕೆಜಿ ಲಗೇಜ್ ಉಚಿತವಾಗಿರುತ್ತದೆ. ಬಳಿಕದ 10 ಕೆಜಿಗೆ 5 ರೂ. ಪಾವತಿಸಬೇಕಿದೆ.

- Advertisement -

Latest News

error: Content is protected !!