Friday, May 17, 2024
Homeತಾಜಾ ಸುದ್ದಿಸ್ವಿಮ್ಮಿಂಗ್ ಪೂಲ್ ನಲ್ಲಿ ಸಾರಾ ಅಲಿ ಖಾನ್ ಯೋಗಕ್ಕೆ ಅಭಿಮಾನಿಗಳು ಫಿದಾ

ಸ್ವಿಮ್ಮಿಂಗ್ ಪೂಲ್ ನಲ್ಲಿ ಸಾರಾ ಅಲಿ ಖಾನ್ ಯೋಗಕ್ಕೆ ಅಭಿಮಾನಿಗಳು ಫಿದಾ

spot_img
- Advertisement -
- Advertisement -

ಮುಂಬೈ: ಬಾಲಿವುಡ್ ನ ನಟಿ ಸಾರಾ ಅಲಿ ಖಾನ್ ಫೋಟೋವೊಂದು ಈಗ ಎಲ್ಲ ಕಡೆ ಸಡ್ಡು ಮಾಡುತ್ತಿದೆ. ಈಜುಕೊಳದ ಬಳಿ ಸಾರಾ ಅಲಿ ಖಾನ್ ಯೋಗ ಮಾಡ್ತಿದ್ದಾಳೆ. ಕೆಂಪು ಔಟ್ ಫಿಟ್ ನಲ್ಲಿ ಸಾರಾ ಅಲಿ ಖಾನ್ ಯೋಗ ಮಾಡ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾಳೆ.

ಸಾರಾ ಫೋಟೋಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಸಾರಾ ಫಿಟ್ನೆಸ್ ಅಭಿಮಾನಿಗಳನ್ನು ಸೆಳೆದಿದೆ.ಇದಕ್ಕೂ ಮೊದಲು ಸಾರಾ, ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆ ಯೋಗ ಮಾಡುವ ಫೋಟೋ ಹಂಚಿಕೊಂಡಿದ್ದಳು.

ಈ ಹಿಂದೆ ಸಾರಾ ಅಲಿ ಖಾನ್‌ ಅವರ ಡ್ರೈವರ್‌ಗೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಸ್ವತಃ ಈ ವಿಚಾರವನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ಈ ಹಿನ್ನಲೆಯಲ್ಲಿ ಸಾರಾ ಕುಟುಂಬದ ಸದಸ್ಯರು ಮತ್ತು ಇತರೆ ಸಿಬ್ಬಂದಿಗಳಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ.

- Advertisement -
spot_img

Latest News

error: Content is protected !!