Tuesday, June 30, 2026
Homeಕರಾವಳಿಬೆಳ್ತಂಗಡಿ; ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಅಂಗಡಿ ಶುಭಾರಂಭ

ಬೆಳ್ತಂಗಡಿ; ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಅಂಗಡಿ ಶುಭಾರಂಭ

- Advertisement -
- Advertisement -

ಬೆಳ್ತಂಗಡಿ;ಪ್ರಸ್ತುತ್ ಜೈನ್ ಅಡೆಂಜ ಮತ್ತು ನಿತೇಶ್ ಶೆಟ್ಟಿ ಮಲೆಂಗಲ್ಲು ಇವರ ಮಾಲೀಕತ್ವದ ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಪದ್ಮುಂಜದಲ್ಲಿ ದಿನಾಂಕ 03 ಜುಲೈ 2023 ರಂದು ಶುಭಾರಂಭಗೊಂಡಿದೆ.

ಅತಿಥಿಗಳಾಗಿ ಅರುಣ್ ಕುಮಾರ್ ಪುತ್ತಿಲ, ಕಿರಣ್ ಕುಮಾರ್ ಪುಷ್ಪಗಿರಿ, ಪ್ರವೀಣ್ ರೈ ಕುಪ್ಪೆಟ್ಟಿ, ದಿನೇಶ್ ಶೆಟ್ಟಿ ಮಲೆಂಗಲ್ಲು, ಸೀತಾರಾಮ್ ಮಡಿವಾಳ ಪದ್ಮುಂಜ ಉಪಸ್ಥಿತರಿದ್ದರು.

- Advertisement -

Latest News

error: Content is protected !!