Sunday, June 7, 2026
Homeಕರಾವಳಿಉಜಿರೆಯಲ್ಲಿ ಸರಣಿ ಅಪಘಾತ: ನಿಲ್ಲಿಸಿದ್ದ ಓಮಿನಿ ಮತ್ತು ಪಿಕಪ್ ವಾಹನಕ್ಕೆ ಕ್ರೇನ್ ಡಿಕ್ಕಿ

ಉಜಿರೆಯಲ್ಲಿ ಸರಣಿ ಅಪಘಾತ: ನಿಲ್ಲಿಸಿದ್ದ ಓಮಿನಿ ಮತ್ತು ಪಿಕಪ್ ವಾಹನಕ್ಕೆ ಕ್ರೇನ್ ಡಿಕ್ಕಿ

- Advertisement -
- Advertisement -

ಬೆಳ್ತಂಗಡಿ: ಉಜಿರೆ ಕಾಲೇಜ್ ರಸ್ತೆಯಲ್ಲಿ ನಿಲ್ಲಿಸಿದ್ದ ಓಮಿನಿ ಕಾರು ಮತ್ತು ಪಿಕಪ್ ವಾಹನಕ್ಕೆ ಹಿಂದಿನಿಂದ ಬರುತ್ತಿದ್ದ ಕ್ರೇನ್ ನ ಬ್ರೇಕ್ ಫೈಲ್ ಅಗಿ ಡಿಕ್ಕಿ ಹೊಡೆದಿದೆ. ಯಾರಿಗೂ ಅಪಾಯವಾಗಿಲ್ಲ.
ಪಿಕಪ್ ಮತ್ತು ಓಮಿನಿ ಜಖಂಗೊಂಡಿದೆ.

- Advertisement -

Latest News

error: Content is protected !!