Thursday, June 4, 2026
Homeಕರಾವಳಿಉಡುಪಿಬೈಂದೂರು: ಗುಡ್ಡ ಕುಸಿತದಿಂದ ಹೆದ್ದಾರಿ ಸಂಚಾರಕ್ಕೆ ಅಪಾಯ: ಸ್ಥಳೀಯರಲ್ಲಿ ಆತಂಕ

ಬೈಂದೂರು: ಗುಡ್ಡ ಕುಸಿತದಿಂದ ಹೆದ್ದಾರಿ ಸಂಚಾರಕ್ಕೆ ಅಪಾಯ: ಸ್ಥಳೀಯರಲ್ಲಿ ಆತಂಕ

- Advertisement -
- Advertisement -

ಬೈಂದೂರು: ಬೈಂದೂರಿನಲ್ಲಿ ಇಷ್ಟು ದಿನ ಮಳೆ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ರು. ಈಗ ಮಳೆ ಕಡಿಮೆಯಾಗ್ತಾ ಬಂದಿದ್ರೂ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಬೈಂದೂರಿನಲ್ಲಿ ಗುಡ್ಡ ಜರಿತ ಮತ್ತು ಭೂಕುಸಿತದ ಆತಂಕ ಎದುರಾಗಿದೆ.

ಒತ್ತಿನೆಣೆಯ ಸೇಳ್ಳಾಕುಳಿ ಸಮೀಪದ ನದಿ ಕಣಿವೆ ಪಕ್ಕದಲ್ಲಿ ಮಣ್ಣು ನದಿಗೆ ಕುಸಿದಿದೆ. ಹೀಗೆ ಮಳೆ ಬಂದ್ರೆ ಹೆದ್ದಾರಿಗೆ ಅಪಾಯ ಎದುರಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!