Friday, June 5, 2026
Homeಕರಾವಳಿಉಡುಪಿಕಾರ್ಕಳ: ಮರದ ರೆಂಬೆ ಕಡಿಯುವಾಗ ಆಯ ತಪ್ಪಿ ಬಿದ್ದು ನಿವೃತ್ತ ಶಿಕ್ಷಕ‌ ಸಾವು

ಕಾರ್ಕಳ: ಮರದ ರೆಂಬೆ ಕಡಿಯುವಾಗ ಆಯ ತಪ್ಪಿ ಬಿದ್ದು ನಿವೃತ್ತ ಶಿಕ್ಷಕ‌ ಸಾವು

- Advertisement -
- Advertisement -

ಕಾರ್ಕಳ:  ಮರದ ರೆಂಬೆ ಕಡಿಯುವಾಗ ಆಯತಪ್ಪಿ ಬಿದ್ದು ನಿವೃತ್ತ ಶಿಕ್ಷಕ‌ ಸಾವನ್ನಪ್ಪಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಸೀತಾನದಿಯ ನಿವೃತ್ತ ಶಿಕ್ಷಕ ರಾಜಗೋಪಾಲ್ ಶೆಟ್ಟಿ( 68) ಮೃತ ದುರ್ದೈವಿ . ಅವರು ತಮ್ಮ ಮನೆಯ ಮರದ ಗೆಲ್ಲು ಕಡಿಯಲು ಹೋಗಿ ಆಯತಪ್ಪಿ ಬಿದ್ದು ಮೃತ ಪಟ್ಟಿದ್ದಾರೆ.

ಅವರು ಸೀತಾನದಿ ಪ್ರೈಮರಿ  ಶಾಲೆಯಲ್ಲಿ 25 ವರ್ಷ ಶಿಕ್ಷಕರಾಗಿ ಹಾಗೂ ಹೆಬ್ರಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಹತ್ತು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು . ಪತ್ನಿ ಹಾಗು ಮೂರು ಜನ ಗಂಡು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!